ಹಾವೇರಿ ಜಿಲ್ಲಾ ರೈತ ಸಂಘ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅನಿರ್ದಿಷ್ಟಾವಧಿಯ ಮುಷ್ಕರವನ್ನು ಬೆಂಬಲಿಸಿದೆ.
ಹಾವೇರಿ ಜಿಲ್ಲಾ ರೈತ ಸಂಘದ ಮುಖಂಡರಾದ ಶ್ರೀ ಹಿರೇಮಠ ರವರು ಹಾವೇರಿ ಮುಖ್ಯ ಅಂಚೆ ಕಚೇರಿ ಮತ್ತು ಹಾವೇರಿ ವಿಭಾಗೀಯ ಕಚೇರಿ ಎದುರಿಗೆ ಮುಷ್ಕರನಿರತರಾದ ಗ್ರಾಮೀಣ ಅಂಚೆ ನೌಕರರನ್ನು ಉದ್ದೇಶಿಸಿ ಮಾತನಾಡಿ ಯಾವುದೇ ಕಾರಣಕ್ಕೂ ಹಿಂಜರಿಯದೆ ಹೋರಾಟ ಮುಂದುವರೆಸುವಂತೆ ಹುರಿದುಂಬಿಸಿದ್ದಲ್ಲದೇ ಯಾವುದೇ ರೀತಿಯ ಸಹಕಾರಕ್ಕೆ ತಾವು ಸಿದ್ಧರಿರುವದಾಗಿ ಹೇಳಿದರು.

No comments:
Post a Comment