Saturday, January 14, 2012

The central JCA decided to call off 17.01.2012 Strike

ಕಾರ್ಯದರ್ಶಿ, ಅಂಚೆ ಇಲಾಖೆ ನೀಡಿದ ಕಮ್ಯುನಿಕೇಶನ್ ಮತ್ತು IT ರಾಜ್ಯ ಸಚಿವರ ಜೊತೆ ಪ್ರಮುಖ ಪರಿಹರಿಸದ ವಿಷಯಗಳ ಮೇಲೆ ಮಾತುಕತೆ ನಡೆಸಲು ಅನುವು ಮಾಡಿಕೊಡುವ ಖಚಿತ ಭರವಸೆಯ ಆಧಾರದ ಮೇಲೆ 17.01.2012 ರಿಂದ ಪ್ರಸ್ತಾಪಿತ ಅನಿರ್ದಿಷ್ಟ ಮುಷ್ಕರದ ಕರೆಯನ್ನು ಹಿಂಪಡೆಯಲು ಕೇಂದ್ರ JCA ನಾಯಕರು ನಿರ್ಧರಿಸಿದರು.

No comments:

Post a Comment

My Headlines